2024 Activities

ಪ್ರಭು ಶ್ರೀ ರಾಮನವಮಿಯನ್ನು ಬೀದರ್ ಕ್ಷೇತ್ರದ ಜನತೆಯೊಂದಿಗೆ ಉತ್ಸಾಹದಿಂದ ಆಚರಿಸಿದ ಅದ್ಬುತ ಕ್ಷಣಗಳು

ಬೀದರ ಸಪ್ನಾ ಫಂಕ್ಷನ್ ಹಾಲ್ ನಲ್ಲಿ ಸ್ವಾಭಿಮಾನಿ ಹಿಂದು ಕಾರ್ಯಕರ್ತರ ಸಭೆ

ಇಂದು ಆಳಂದ, ಬಸವಕಲ್ಯಾಣ, ಮತ್ತು ಹುಮನಾಬಾದ್ ಬೂತ ಅಧ್ಯಕ್ಷರ ಸಭೆ

ಆಳಂದ ವಿಧಾನಸಭಾ ಕ್ಷೇತ್ರದ ಖಜೂರಿ ಮಹಾಶಕ್ತಿ ಕೇಂದ್ರದಲ್ಲಿ ಜರುಗಿದ ಕಾರ್ಯಕರ್ತರ ಸಭೆ

ವಿಧಾನಸಭಾ ಕ್ಷೇತ್ರದ ಮನ್ನಳ್ಳಿಯಲ್ಲಿ ಆಯೋಜಿಸಿದ್ದ ಪಾದಯಾತ್ರೆ

ಬೀದರ್ ಲೋಕಸಭಾ ಕ್ಷೇತ್ರದ ಸಮಸ್ತ ಮರಾಠಾ ಸಮಾಜದ ಮುಖಂಡರು ಸಭೆ

ಬೀದರ್ ನಗರದಲ್ಲಿ ಆಯೋಜಿಸಿದ್ದ ಪಕ್ಷದ ಮಹಿಳಾ ಕಾರ್ಯಕರ್ತರ ಸಭೆ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ದೇಗಲಮಡಿ ಗ್ರಾಮಕ್ಕೆ ಭೇಟಿ

ಬೀದರ ಲೋಕಸಭಾ ಕ್ಷೇತ್ರದ ಹಲ್ಬರ್ಗಾ ಗ್ರಾಮದಲ್ಲಿ ಏರ್ಪಡಿಸಿದ್ದ “ಕಾರ್ಯಕರ್ತರ ಸಭೆ”

ಆಳಂದ ವಿಧಾನಸಭಾ ಕ್ಷೇತ್ರದ ಮಾದನಹಿಪ್ಪರಗಾ ಗ್ರಾಮದಲ್ಲಿ ಪಾದಯಾತ್ರೆ

ಔರಾದ್ ತಾಲೂಕಿನ ವಕೀಲರ ಸಂಘಕ್ಕೆ ಭೇಟಿ

ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಇಂದು ಬಿಜೆಪಿ ಚಿಂಚೋಳಿ ಮಂಡಲದ ಸಭೆ

ಬಸವಕಲ್ಯಾಣ ನಗರದ ಪುರುಷಕಟ್ಟೆಯ ದರುಶನ ಪಡೆದುಕೊಳ್ಳಲಾಯಿತು

ಹುಮನಾಬಾದ್ ಕ್ಷೇತ್ರದಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವ ತಯಾರಿ ಕುರಿತು ಚರ್ಚಿಸಲು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಾಯಿತು.

ಸುಭದ್ರ ಭಾರತಕ್ಕೆ ಸಮಗ್ರ ಯೋಜನೆ

ದಿವ್ಯಶಕ್ತಿಯ ಪರಂಪರೆಯ ಮುಗಳಖೋಡ, ಜಿಡಗಾ ಮಠಕ್ಕೆ ಭೇಟಿ

ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಭೇಟಿ

ವಿವೇಕ್ ಚಿದ್ರಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್

“ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶ’ ಕಾರ್ಯಕ್ರಮ

ಹುಮನಾಬಾದ್ ಸುಕ್ಷೇತ್ರ ಮಾಣಿಕ ನಗರದ ಶ್ರೀ ಮಾಣಿಕ ಪ್ರಭು ದೇವಾಲಯಕ್ಕೆ ಭೇಟಿ

ಮುಂಬೈನ ಆರೆ ಕಾಲೋನಿಗೆ “ಲಾಭಾರ್ಥಿ ಸಂಪರ್ಕ ಅಭಿಯಾನ

https://www.facebook.com/photo?fbid=947287480095554&set=pcb.947289563428679

Participated in the Millets Run organized at Dr. B.R. Ambedkar Circle

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಫಲಾನುಭವಿಗಳ ಸಂಪರ್ಕ ಅಭಿಯಾನ!

Cleanliness program of Sri Sharanabasaveshwara Sukshetra

ವಿಶ್ವಕರ್ಮ ಯೋಜನೆಯಡಿ ಏರ್ಪಡಿಸಿದ್ದ ಮೂರನೇ ಹಂತದ ಟೈಲರಿಂಗ್ ಕೇಂದ್ರ ಉದ್ಗಾಟನೆ

ರಾಸಾಯನಿಕ ಹಾಗೂ ರಸಗೊಬ್ಬರಗಳು ಮಂತ್ರಾಲಯದ ವತಿಯಿಂದ IPFT ಅಡಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರ

ಅಂಚೆ ಇಲಾಖೆಯ ಸಿಬ್ಬಂದಿಗೆ ಅಭಿನಂದನಾ ಸಮಾರಂಭ

ಕರ್ಮಯೋಗಿ ಭವನದ ಭೂಮಿ ಪೂಜೆ

ಕಲ್ಯಾಣ ಕರ್ನಾಟಕ ಪ್ರಥಮ ಜಂಬೋರೆಟ್

ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಷಾ ಜೀ ಅವರನ್ನು ಭೇಟಿ

ಶರಣ ಸಂಸ್ಕೃತಿ ಉತ್ಸವ – 2024

ನಾಂದೇಡ್ ಜಿಲ್ಲೆಯ ದೆಗಲೂರ್ ತಾಲ್ಲೂಕಿನ ಜನತೆಯಿಂದ ಅಭಿನಂದನ ಸಮಾರಂಭ

ಜನಸೇವಾ ಸೃಜನನಾತ್ಮಕ ತರಬೇತಿ ಕೇಂದ್ರದ ಉದ್ಗಾಟನೆ

ಶ್ರೀ ಶ್ರೀ ಶ್ರೀ ಹಿಂಗಳಗಾ ಸತ್ಯವತಿ ಅವರ 14ನೇ ಜಾತ್ರಾ ಮಹೋತ್ಸ

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭ

ಅಸ್ಸಾಮ್‌ನ ಡಿಗ್‌ಬೋಯಿ ತೈಲ ವಸ್ತುಸಂಗ್ರಹಾಲಯ ವಿಕ್ಷಣೆ

ಜಲ ಜೀವನ್ ಮಿಷನ್ ಯೋಜನೆ

ಬೀದರ ನಗರದಲ್ಲಿ ಆಯೋಜಿಸಿದ್ದ ದಿಪೋತ್ಸವ ಕಾರ್ಯಕ್ರಮ

ಶರಣ ಸಂಸ್ಕೃತಿ ಉತ್ಸವ – 2024

ವಿಕಸಿತ ಭಾರತ ಸಂಕಲ್ಪ ಯಾತ್ರೆ

ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಬೇಟಿ

ನಮೋ- ನವ ಮತದಾತಾ ಸಮ್ಮೇಳನ

ವಿಕಸಿತ ಭಾರತ ಸಂಕಲ್ಪ ಯಾತ್ರೆ

ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ವಿಕಸಿತ ಭಾರತ ಸಂಕಲ್ಪ ಯಾತ್ರೆ

ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ

“ಸ್ವಚ್ಚತೀರ್ಥ ಅಭಿಯಾನ”

ಕಮಲನಗರದಲ್ಲಿ ಕಾರ್ಯಕರ್ತರನ್ನು ಭೇಟಿ

ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ

“ಸ್ವಚ್ಚತೀರ್ಥ”

Vibrant Gujarat

Gujarat Global Summit 2024

Vibrant Gujarat: Universe of Opportunity

MP Adarsh Village Gramotsava – 2018

ವಿಕಸಿತ ಭಾರತ ಸಂಕಲ್ಪ

ಭಾರತ ಸಂಕಲ್ಪ ಯಾತ್ರೆ ಯಶಸ್ವಿ

ಯೋಜನಾ ಸಭೆ

ಶ್ರೀ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ

ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳ ಜಾಗೃತಿ

ವಿಕಸಿತ ಭಾರತ ಸಂಕಲ್ಪ ಯಾತ್ರೆ

ಶ್ರೀ ಅಶೋಕ ತಮಸಂಗೆ ಅವರ ಮನೆಗೆ ಭೇಟಿ

ವಿಕಸಿತ ಭಾರತ ಸಂಕಲ್ಪ ಯಾತ್ರೆ
ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ಜರುಗಿದ “ವಿಕಸಿತ ಭಾರತ ಸಂಕಲ್ಪ ಯಾತ್ರೆ” ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.



ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರನ ಆಶೀರ್ವಾದದೊಂದಿಗೆ ಹಬ್ಬ ಆಚರಿಸುವ ಸಮಯ. ಸಾವಿರಾರು ಭಕ್ತರು ಇಂದು ಭಾಗವಹಿಸಿದ್ದ ಶ್ರೀ ಜಗನ್ನಾಥ ರಥ ಯಾತ್ರೆಯ ಮೂರ್ತಿ ಸ್ಥಾಪನಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶಿನಾಶೀರ್ವಾದ ಪಡೆದೆನು.ಬೀದರ್ ಜಿಲ್ಲೆಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಆಚರಿಸುತ್ತಿರುವ ಈ ಯಾತ್ರೆಯು ಎಲ್ಲರಿಗೂ ಸಂತೋಷ, ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ



ನಮ್ಮ ಬೀದರ್ ಲೋಕಸಭಾ ಕ್ಷೇತ್ರದ ಕಮಲನಗರದಲ್ಲಿ ಜರುಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದೆ.ಇದೇ ಸಂದರ್ಭದಲ್ಲಿ ಉಜ್ವಲಾ ಯೋಜನೆ, ಪಿ.ಎಂ.ಜೆ.ಜೆ.ಬಿ.ವೈ. ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಮತ್ತು ಸಹಾಯಧನ ವಿತರಣೆ ಮಾಡಲಾಯಿತು.



ಧೂಮಸಾಪೂರ ಹಾಗೂ ಎಸ್. ಎಮ್. ಕೃಷ್ಣ ನಗರ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಹನುಮಾನ್ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಮುಖಂಡರಾದ ಶ್ರೀ ಸಂತೋಷ್ ಪಾಟೀಲ್ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಶುಭ ಕೋರಿದೆನು.



ನಮ್ಮ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂದು ಬೀದರ್ ಲೋಕಸಭಾ ಕ್ಷೇತ್ರದ ಠಾಣಾಕುಶ್ನೂರ ಗ್ರಾಮದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದೆನು.ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರು ಯೋಜನೆಗಳ ಬಗ್ಗೆ ವಿವರವಾದ ಸಾರ್ವಜನಿಕರಿಗೆ ಮಾಹಿತಿ ನೀಡಿದರು



ದೇಶದಾದ್ಯಂತ ಜನರ ವಿಶ್ವಾಸವಿರುವುದು “ಮೋದಿ ಜೀ ಅವರ ಗ್ಯಾರಂಟಿ ಮೇಲೆ ಮಾತ್ರ”ಏಕಂಬದಲ್ಲಿ ಇಂದು ಸಾಯಂಕಾಲ ಜರುಗಿದ “ವಿಕಸಿತ ಭಾರತ ಸಂಕಲ್ಪ ಯಾತ್ರೆ”ಯಲ್ಲಿ ಪಾಲ್ಗೊಂಡು ನಮ್ಮ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತ್ತು ದೇಶದಾದ್ಯಂತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಲಾಯಿತು.ಯಾತ್ರೆಯ ಯಶಸ್ಸಿಗೆ ಕಾರಣರಾದ ಎಲ್ಲ ಮುಖಂಡರುಗಳಿಗೆ, ಕಾರ್ಯಕರ್ತ ಮಿತ್ರರಿಗೆ ಹಾಗೂ ಗ್ರಾಮಸ್ತರಿಗೆ ಧನ್ಯವಾದಗಳು.ಬನ್ನಿ, ವಿಶ್ವ ನಾಯಕನ ಕನಸಿಗೆ ಕೈ ಜೋಡಿಸೋಣ, ವಿಕಸಿತ ಭಾರತ ನಿರ್ಮಿಸುವತ್ತ ನಾವೆಲ್ಲ ಪಣ ತೊಡೋಣ.



ಚಿಂತಾಕಿಯಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಅಭಿಯಾನಯಲ್ಲಿ ಭಾಗವಹಿಸಲಾಯಿತು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ನಿಟ್ಟಿನಲ್ಲಿ ಭಾರತದಾದ್ಯಂತ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಭಾಗವಾಗಿ ಇಂದು ಅಧಿಕಾರಿಗಳು ಚಿಂತಾಕಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ ಅವರು ಉಪಸ್ಥಿತರಿದ್ದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ DBT ಮೂಲಕ ಜನಪರ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲೂ ಸಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುತ್ತಿದೆ ಎಂದು ತಿಳಿಸಿದರು.


